ನೇತಾಜಿ ಕಡತಗಳು – ಸುಭಾಷ್ ಚಂದ್ರ ಬೋಸ್ ಪರಂಪರೆಯ ಬಗ್ಗೆ ಅನುಜ್ ಧಾರ್ ಮಾತುಕತೆ
ನೇತಾಜಿ ಸುಭಾಶ್ ಚಂದ್ರ ಬೋಸ್ ಬಗ್ಗೆ ಇತಿಹಾಸಕಾರರು ಮತ್ತು ಮೀಡಿಯಾದವರ ಗಮನ ಸೆಳೆಯಲು ಕಷ್ಟವಾಗಿತ್ತು. ಆದರೆ 2005 ರಲ್ಲಿ RTI ಕಾಯ್ದೆ ತಂದ ನಂತರ ತಾನು ಮತ್ತು ತನ್ನ ಸಹೋದ್ಯೋಗಿಗಳು ಸೇರಿ ಗೃಹ ಇಲಾಖೆಗೆ ನೇತಾಜಿ ಕುರಿತ ಮಾಹಿತಿಗಾಗಿ ಅರ್ಜಿ ಸಲ್ಲಿಸಿದಾಗ, ದೇಶದ ಭದ್ರತೆಯ ನೆಪವೊಡ್ಡಿ ಸರ್ಕಾರದವರು ಅರ್ಜಿಯನ್ನು ತಿರಸ್ಕರಿಸಿದ್ದರು. ಕೆಲವು ಕಡತಗಳಲ್ಲಿ ಇರುವ ಸೂಕ್ಷ್ಮ …