ಸಿರಿಗನ್ನಡ – ಹಿಂದೆ, ಇಂದು, ಮುಂದೆ
ಸಿರಿಗನ್ನಡ – ಹಿಂದೆ, ಇಂದು, ಮುಂದೆ ಎಂಬ ವಿಷಯವನ್ನಿಟ್ಟುಕೊಂಡು ಹರೀಶ್ ಜಿ.ಬಿ. ಯವರು ಚಂದ್ರಶೇಖರ ಕಂಬಾರ, ಹಂಪ ನಾಗರಾಜಯ್ಯ, ಕಮಲಾ ಹಂಪನಾ, ನರಹಳ್ಳಿ ಬಾಲಸುಬ್ರಹ್ಮಣ್ಯ ರವರೊಂದಿಗೆ ಸಂವಾದ ನಡೆಸಿದರು.
ಕಂಬಾರರು ಮಾತನಾಡುತ್ತ “ ನಾವು ಗಮನಿಸಬೇಕಾದ ಎರಡು ಮುಖ್ಯ ಕ್ರಾಂತಿಗಳೆಂದರೆ ಭಕ್ತಿ ಚಳುವಳಿ ಮತ್ತು ಬ್ರಿಟೀಷರ ಸಾರ್ವಜನಿಕ ಶಿಕ್ಷಣ ಪದ್ಧತಿ” ಎಂದರು. ಭಕ್ತಿ ಚಳುವಳಿಯಲ್ಲಿ ಅವರವರ …