ರೀಬೂಟಿಂಗ್ ಇಂಡಿಯ – ನಂದನ್ ನಿಲೇಕಣಿ ಮತ್ತು ವಿರಾಲ್ ಶಾ ರೊಂದಿಗೆ ಸಮರ್ ಹಲರ್ನ್ಕರ್ ಸಂವಾದ
ಉದ್ಯಮಿ, “ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ” ದ ಅಧ್ಯಕ್ಷ ಬೆಂಗಳೂರಿಗರಾದ ನಂದನ್ ನಿಲೇಕಣಿ ಮತ್ತು ಜೂಲಿಯಾ ಕಂಪ್ಯೂಟಿಂಗ್ ಸಹ ಸಂಸ್ಥಾಪಕರಾದ ವಿರಾಲ್ ಶಾ ಜೊತೆಯಾಗಿ “ರೀಬೂಟಿಂಗ್ ಇಂಡಿಯ” ಎಂಬ ಪುಸ್ತಕವನ್ನು ರಚಿಸಿದ್ದಾರೆ. ವಿರಾಲ್ ಶಾ ರವರು “ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ” ಗೆ ಯೋಜನೆ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ನಿಲೇಕಣಿಯವರು …