ಶಶಿ ದೇಶಪಾಂಡೆಯವರ ಭಾಷಣದ ಟಿಪ್ಪಣಿಗಳು
2015 ರ ಬೆಂಗಳೂರು ಸಾಹಿತ್ಯ ಉತ್ಸವವನ್ನು ಕಾಶ್ಮೀರಿ ಬರಹಗಾರ ಮೊಹಮ್ಮದ್ ಅಜೂರ್ ದಾ ಮತ್ತು ಕನ್ನಡದವರೇ ಆದ ಇಂಗ್ಲಿಷ್ ಲೇಖಕಿ ಶಶಿ ದೇಶಪಾಂಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ತಡವಾಗಿ ಬಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಸಾಹಿತ್ಯಾಸಕ್ತರನ್ನು ಎರಡೂ ದಿನದ ಗೋಷ್ಠಿಗಳಿಗೆ ಸ್ವಾಗತಿಸಿದರು.
ಶಶಿ ದೇಶಪಾಂಡೆಯವರು ಉದ್ಘಾಟನ ಬಾಷಣ ಮಾಡುತ್ತಾ, “ಸಾಹಿತ್ಯೋತ್ಸವದಲ್ಲಿ ಭಾಗವಹಿಸುವುದು …