BLF 2015 Reports - Page 3 of 3 - Bangalore Literature Festival (BLF)

BLF 2015 Reports

War And Peace In Verse

Subjects like war and peace go through a special treatment when perceived by a poet, and we at BLF were privileged to have four poets share their poetry on the subject. Verses flowed on a diverse set of topics related …

Continue reading

Who Does The Writer Write For?

The left wing was over-crowded to find an answer to one big question “Who does the writer write for?” Four authors from diverse background and who write in different genres gave the answer to this big question in their own …

Continue reading

Writing Your First Song

Kids love music, so it is no surprise that Timbuktu Publishing’s kids’ session on Writing Your First Song was such a big hit. It encouraged kids aged 7 and above to ideate on song lyrics and tune.

The session was …

Continue reading

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ 8 ಆಪತ್ತುಗಳು

“ಇಂಡಿಯಾ ಆಫ್ಟರ್ ಗಾಂಧಿ” ಯ ಲೇಖಕರಾದ ರಾಮಚಂದ್ರ ಗುಹಾರವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ 8 ಆಪತ್ತುಗಳ ಬಗ್ಗೆ ಮಾತನಾಡಿದರು.

ನಮಗೆ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಪ್ರಶ್ನಿಸುವ ಸ್ವಾತಂತ್ರವಾದರೂ ಇದೆಯೇ? ಭಾರತದಲ್ಲಿ ಪ್ರಜಾ ತಾಂತ್ರಿಕತೆ ಎಷ್ಟರ ಮಟ್ಟಿಗಿದೆ? ಕಳೆದ ದಶಕದ ಅವರ ಅಭಿಪ್ರಾಯದಂತೆ ಭಾರತದಲ್ಲಿ 50-50 ರಷ್ಟು ಪ್ರಜಾಪ್ರಭುತ್ವ ಇತ್ತು. ಪ್ರಜಾ ಪ್ರಭುತ್ವವನ್ನು ಪೋಷಿಸುವ ಮತ್ತು ಅದನ್ನು …

Continue reading

ಆಧುನಿಕತೆಯ ಸವಾಲುಗಳ : ಎಂ.ಜೆ. ಅಕ್ಬರ್

ಎಂ. ಜೆ. ಅಕ್ಬರ್ ಆಧುನಿಕತೆಯ ಸವಾಲುಗಳ ಕುರಿತಂತೆ ಮಾತನಾಡಿ, ನೂರು ವರ್ಷ ಹಿಂದಿನ ಚರ್ಚೆಗಿಂತ ನೂರು ವರ್ಷ ಮುಂದಿನ ಭಾರತ ಹೇಗಿರಬೇಕೆಂಬ ಚೆರ್ಚೆ ಈ ದೇಶಕ್ಕೆ ಬೇಕಾಗಿದೆ. ಇಹಿಹಾಸವನ್ನು ದ್ವೇಷದ ಮೂಲವಾಗಿ ನೋಡದೆ, ಕಲಿಯಬೇಕಾದ ಪಾಠವಾಗಿ ನೋಡಿದರೆ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು.

ಭಾರತೀಯರ ತಪ್ಪುಗಳು ಭಾರತದ ತಪ್ಪುಗಳಲ್ಲ. ಆದ್ದರಿಂದ ಭಾರತೀಯರು ಮಾಡಿದ ತಪ್ಪುಗಳನ್ನು …

Continue reading

ಟಿಪ್ಪು ಸುಲ್ತಾನ್ ಮತ್ತು ಇತಿಹಾಸದ ಮರುರೂಪ – ದಿನೇಶ್ ಗುಂಡುರಾವ್, ಕೃಷ್ಣಮೂರ್ತಿ ಹನೂರು, ತೇಜಸ್ವಿ ಸೂರ್ಯ ಮತ್ತು ವಿಕ್ರಂ ಸಂಪತ್ ರೊಂದಿಗೆ ಮಾಯಾ ಮೀರ್ ಚಂದಾನಿ ಸಂವಾದ

ವಿಕ್ರಂ ಸಂಪತ್ ಮಾತನಾಡುತ್ತಾ “ ದೇಶ ಎಂಬ ಕಲ್ಪನೆಯೇ ಇರದಿದ್ದಾಗ ಒಬ್ಬ ರಾಜನಾಗಿ ತನ್ನ ಸಾಮ್ರಾಜ್ಯ ವಿಸ್ತಾರಕ್ಕಾಗಿ ಟಿಪ್ಪು ಹೊರಾಡಿದನೇ ಹೊರತು ಆತನನ್ನು ಸ್ವಾತಂತ್ರ ಹೋರಾಟಗಾರ ಎಂದು ಕರೆಯುವುದಕ್ಕಾಗುವುದಿಲ್ಲ” ಎಂದರು. ಯಾವುದೇ ಐತಿಹಾಸಿಕ ಘಟನೆಗಳ ಬಗ್ಗೆಯೂ ಇದೇ ಅಂತಿಮ ಮಾಹಿತಿ ಎನ್ನಲು ಬರುವುದಿಲ್ಲ, ಅದು ಕೇವಲ ಮಧ್ಯಂತರ ಮಾಹಿತಿಗಳಾಗಿರುತ್ತವೆ. ಅವುಗಳನ್ನು ಮರುಪ್ರವೇಶ ಮಾಡುವ ಅವಶ್ಯಕತೆ ಇರುತ್ತದೆ. …

Continue reading

ನೇತಾಜಿ ಕಡತಗಳು – ಸುಭಾಷ್ ಚಂದ್ರ ಬೋಸ್ ಪರಂಪರೆಯ ಬಗ್ಗೆ ಅನುಜ್ ಧಾರ್ ಮಾತುಕತೆ

ನೇತಾಜಿ ಸುಭಾಶ್ ಚಂದ್ರ ಬೋಸ್ ಬಗ್ಗೆ ಇತಿಹಾಸಕಾರರು ಮತ್ತು ಮೀಡಿಯಾದವರ ಗಮನ ಸೆಳೆಯಲು ಕಷ್ಟವಾಗಿತ್ತು. ಆದರೆ 2005 ರಲ್ಲಿ RTI ಕಾಯ್ದೆ ತಂದ ನಂತರ ತಾನು ಮತ್ತು ತನ್ನ ಸಹೋದ್ಯೋಗಿಗಳು ಸೇರಿ ಗೃಹ ಇಲಾಖೆಗೆ ನೇತಾಜಿ ಕುರಿತ ಮಾಹಿತಿಗಾಗಿ ಅರ್ಜಿ ಸಲ್ಲಿಸಿದಾಗ, ದೇಶದ ಭದ್ರತೆಯ ನೆಪವೊಡ್ಡಿ ಸರ್ಕಾರದವರು ಅರ್ಜಿಯನ್ನು ತಿರಸ್ಕರಿಸಿದ್ದರು. ಕೆಲವು ಕಡತಗಳಲ್ಲಿ ಇರುವ ಸೂಕ್ಷ್ಮ …

Continue reading

ರೀಬೂಟಿಂಗ್ ಇಂಡಿಯ – ನಂದನ್ ನಿಲೇಕಣಿ ಮತ್ತು ವಿರಾಲ್ ಶಾ ರೊಂದಿಗೆ ಸಮರ್ ಹಲರ್ನ್ಕರ್ ಸಂವಾದ

ಉದ್ಯಮಿ, “ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ” ದ ಅಧ್ಯಕ್ಷ ಬೆಂಗಳೂರಿಗರಾದ ನಂದನ್ ನಿಲೇಕಣಿ ಮತ್ತು ಜೂಲಿಯಾ ಕಂಪ್ಯೂಟಿಂಗ್ ಸಹ ಸಂಸ್ಥಾಪಕರಾದ ವಿರಾಲ್ ಶಾ ಜೊತೆಯಾಗಿ “ರೀಬೂಟಿಂಗ್ ಇಂಡಿಯ” ಎಂಬ ಪುಸ್ತಕವನ್ನು ರಚಿಸಿದ್ದಾರೆ. ವಿರಾಲ್ ಶಾ ರವರು “ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ” ಗೆ ಯೋಜನೆ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ನಿಲೇಕಣಿಯವರು …

Continue reading

ಶಶಿ ದೇಶಪಾಂಡೆಯವರ ಭಾಷಣದ ಟಿಪ್ಪಣಿಗಳು

2015 ರ ಬೆಂಗಳೂರು ಸಾಹಿತ್ಯ ಉತ್ಸವವನ್ನು ಕಾಶ್ಮೀರಿ ಬರಹಗಾರ ಮೊಹಮ್ಮದ್ ಅಜೂರ್ ದಾ ಮತ್ತು ಕನ್ನಡದವರೇ ಆದ ಇಂಗ್ಲಿಷ್ ಲೇಖಕಿ ಶಶಿ ದೇಶಪಾಂಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ತಡವಾಗಿ ಬಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಸಾಹಿತ್ಯಾಸಕ್ತರನ್ನು ಎರಡೂ ದಿನದ ಗೋಷ್ಠಿಗಳಿಗೆ ಸ್ವಾಗತಿಸಿದರು.

ಶಶಿ ದೇಶಪಾಂಡೆಯವರು ಉದ್ಘಾಟನ ಬಾಷಣ ಮಾಡುತ್ತಾ, “ಸಾಹಿತ್ಯೋತ್ಸವದಲ್ಲಿ ಭಾಗವಹಿಸುವುದು …

Continue reading

ಸಿರಿಗನ್ನಡ – ಹಿಂದೆ, ಇಂದು, ಮುಂದೆ

ಸಿರಿಗನ್ನಡ – ಹಿಂದೆ, ಇಂದು, ಮುಂದೆ  ಎಂಬ ವಿಷಯವನ್ನಿಟ್ಟುಕೊಂಡು ಹರೀಶ್ ಜಿ.ಬಿ. ಯವರು ಚಂದ್ರಶೇಖರ ಕಂಬಾರ,   ಹಂಪ ನಾಗರಾಜಯ್ಯ, ಕಮಲಾ ಹಂಪನಾ, ನರಹಳ್ಳಿ ಬಾಲಸುಬ್ರಹ್ಮಣ್ಯ ರವರೊಂದಿಗೆ ಸಂವಾದ ನಡೆಸಿದರು.

ಕಂಬಾರರು ಮಾತನಾಡುತ್ತ “ ನಾವು ಗಮನಿಸಬೇಕಾದ ಎರಡು ಮುಖ್ಯ ಕ್ರಾಂತಿಗಳೆಂದರೆ ಭಕ್ತಿ ಚಳುವಳಿ ಮತ್ತು ಬ್ರಿಟೀಷರ ಸಾರ್ವಜನಿಕ ಶಿಕ್ಷಣ ಪದ್ಧತಿ” ಎಂದರು. ಭಕ್ತಿ ಚಳುವಳಿಯಲ್ಲಿ ಅವರವರ …

Continue reading

Follow Us